ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Hubli Anjali Murder : ಅಂಜಲಿಯನ್ನ ಹತ್ಯೆ ಮಾಡಿದ್ದ ಹಂತಕನಿಂದ ರೈಲಿನಲ್ಲಿ ಮತ್ತೊಂದು ಕೊಲೆ ಯತ್ನ – ಕಿರಾತಕ ಅರೆಸ್ಟ್

Hubli Anjali murder : ಅಂಜಲಿಯನ್ನ ಹತ್ಯೆ ಮಾಡಿದ್ದ ಹಂತಕನಿಂದ ರೈಲಿನಲ್ಲಿ ಮತ್ತೊಂದು ಕೊಲೆ ಯತ್ನ – ಕಿರಾತಕ ಅರೆಸ್ಟ್

May 17, 2024 06:43 PM IST Prashanth BR
twitter
May 17, 2024 06:43 PM IST

ಅಂಜಲಿ ಕೊಲೆ ಆರೋಪಿಯಿಂದ ಮತ್ತೊಂದು ಮಹಿಳೆಯ ಮೇಲೆ ಕೊಲೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆ ಆರೋಪಿ ವಿಶ್ವನಾಥ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು, ಮಹಿಳೆಯೊಬ್ಬರು  ತುಮಕೂರಿನಿಂದ ಪ್ರಯಾಣ ಬೆಳೆಸಿದ್ದಳು. ಈ ವೇಳೆ ಮಹಿಳೆಯನ್ನು ಆತ ನೋಡುವ ದೃಷ್ಟಿ ಸರಿ ಇಲ್ಲ ಎಂದು ವಿಶ್ವನೊಂದಿಗೆ ಜಗಳ ಮಾಡಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಈತ  ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಬಳಿಕ ಸಾರ್ವಜನಿಕರ ಆತನನ್ನ ಥಳಿಸಿದ್ದರಿಂದ ರೈಲಿನಿಂದ ಜಿಗಿದಿದ್ದು ಬಳಿಕ ಪೊಲೀಸರು  ವಸಕ್ಕೆ ಪಡೆದಿದ್ದಾರೆ.

More