ಹುಬ್ಬಳ್ಳಿ ಪ್ರಕರಣ: ಆರೋಪಿ ಬಿಹಾರದವನು, ಹೊರ ರಾಜ್ಯದಿಂದ ಬಂದವರಿಂದಲೇ ಇಂತಹ ಕೃತ್ಯ ಹೆಚ್ಚುತ್ತಿದೆ ಎಂದ ಜಿ ಪರಮೇಶ್ವರ್
- ಹುಬ್ಬಳ್ಳಿಯಲ್ಲಿ ನಡೆದ 5 ವರ್ಷ ಬಾಲಕಿಯ ಕೊಲೆ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿದೆ. ಈ ವೇಳೆ ಆರೋಪಿಯ ಮೇಲೆ ಶೂಟ್ ಔಟ್ ಮಾಡಿರೋ ಪೊಲೀಸರ ಕಾರ್ಯಚರಣೆ ಬಗ್ಗೆ ಕಮಿಷನರ್ ಶಶಿಕುಮಾರ್ ವಿವರಿಸಿದ್ದಾರೆ. ಮತ್ತೊಂದೆಡೆ ಕಟ್ಟಡ ನಿರ್ಮಾಣ ಕೆಲಸಗಳಿಗೆ ಹೊರ ರಾಜ್ಯಗಳಿಂದ ಆಗಮಿಸುವ ಕಾರ್ಮಿಕರಿಂದಲೇ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಪರಮೇಶ್ವರ ವಿವರಿಸಿದ್ದಾರೆ.