ಕನ್ನಡ ಸುದ್ದಿ  /  Video Gallery  /  Hungry Elephant Eats Plastic In Heartbreaking Video

Elephant Eats Plastic: ಹೊಟ್ಟೆ ಹಸಿವಿಗೆ ಪ್ಲಾಸ್ಟಿಕ್ ತಿಂದ ಆನೆ.. ಮನಕಲಕುವ ವಿಡಿಯೋ ನೋಡಿ

Sep 25, 2022 10:21 PM IST Meghana B
twitter
Sep 25, 2022 10:21 PM IST
  • ನೀಲಗಿರಿ ಬೆಟ್ಟದಲ್ಲಿರುವ ಬಂಡೀಪುರ- ಮದುಮಲೈ ಪ್ರದೇಶದಲ್ಲಿ ಹಸಿದ ಆನೆಯೊಂದು ಪ್ಲಾಸ್ಟಿಕ್​ ಕವರ್​ ತಿನ್ನುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಐಎಫ್​ಎಸ್ ಅಧಿಕಾರಿ ಸುಸಾಂತ ನಂದಾ ತಮ್ಮ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಎಂತಹ ದೈತ್ಯ ಪ್ರಾಣಿಗಳಿಗೂ ಪ್ಲಾಸ್ಟಿಕ್ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್‌ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವಲ್ಲಿ ಪ್ರತಿಯೊಬ್ಬರು ಜವಾಬ್ದಾರರಾಗಬೇಕೆಂದು ಒತ್ತಾಯಿಸಿದ್ದಾರೆ.
More