ಭಾರತದಾದ್ಯಂತ ಪುಷ್ಪ 2 ಸಿನಿಮಾ ಅಬ್ಬರ; ಎಲ್ಲೆಲ್ಲೂ ಅಲ್ಲು ಅರ್ಜುನ್ ಅಭಿಮಾನಿಗಳ ಸಂಭ್ರಮ
- ದೇಶದೆಲ್ಲೆಡೆ ಪುಷ್ಪ 2 ಸಿನಿಮಾ ಧೂಳೆಬ್ಬಿಸುತ್ತಿದೆ. ಪುಷ್ಪ 2 ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪುಷ್ಪ 1ರ ಮೂಲಕ ಪ್ರೇಕ್ಷಕರ ಮನೆಗೆದ್ದಿದ್ದ ಅಲ್ಲು ಅರ್ಜುನ್, ಪುಷ್ಪ 2ರಲ್ಲೂ ಅದೇ ಖದರ್ ಉಳಿಸಿಕೊಂಡಿದ್ದಾರೆ . ಸಿನಿಮಾ ನೋಡಲು ಮಧ್ಯರಾತ್ರಿಯಿಂದಲೇ ಕ್ಯೂ ನಿಂತಿದ್ದ ಅಭಿಮಾನಿಗಳಿಗೆ ಪುಷ್ಪ 2 ನೋಡಿ ಖುಷಿಯಾಗಿದೆ.