Kannada News  /  Video Gallery  /  I Am Anti Hinduism Not Anti Hindu Says Siddaramaiah In Kalaburagi

Siddaramaiah on hinduism: ನಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವದ ವಿರೋಧಿ: ವಿಪಕ್ಷ ನಾಯಕ ಸಿದ್ದರಾಮಯ್ಯ

07 February 2023, 7:32 IST Raghavendra M Y
07 February 2023, 7:32 IST

ಹಿಂದುತ್ವ ಬೇರೆ, ಹಿಂದು ಧರ್ಮ ಬೇರೆ. ನನ್ನನ್ನು ಯಾವಾಗಲೂ ಹಿಂದೂ ವಿರೋಧಿ.. ಹಿಂದೂ ವಿರೋಧಿ... ಎಂದು ಹೇಳುತ್ತಾರೆ. ನಾನು ಯಾವತ್ತೂ ಹಿಂದೂ ಧರ್ಮದ ವಿರೋಧಿ ಅಲ್ಲ. ನಾನು ಕೂಡ ಹಿಂದೂ. ಆದರೆ ಮನುವಾದದ ವಿರೋಧಿ. ಹಿಂದುತ್ವದ ವಿರೋಧಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ.ಆರ್. ಪಾಟೀಲ್ ಅವರ ಜೀವನ ಚರಿತ್ರೆ ಕುರಿತ ನಿರ್ಭಯ ಸಮಾಜವಾದದೆಡೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. 

More