Alia Bhatt: 'ರಣವೀರ್ ಸಿಂಗ್ ಬಗ್ಗೆ ನೆಗೆಟಿವ್​ ಆಗಿ ಹೇಳೋದು ನನಗೆ ಇಷ್ಟ ಆಗಲ್ಲ' ಎಂದ ಆಲಿಯಾ ಭಟ್​
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Alia Bhatt: 'ರಣವೀರ್ ಸಿಂಗ್ ಬಗ್ಗೆ ನೆಗೆಟಿವ್​ ಆಗಿ ಹೇಳೋದು ನನಗೆ ಇಷ್ಟ ಆಗಲ್ಲ' ಎಂದ ಆಲಿಯಾ ಭಟ್​

Alia Bhatt: 'ರಣವೀರ್ ಸಿಂಗ್ ಬಗ್ಗೆ ನೆಗೆಟಿವ್​ ಆಗಿ ಹೇಳೋದು ನನಗೆ ಇಷ್ಟ ಆಗಲ್ಲ' ಎಂದ ಆಲಿಯಾ ಭಟ್​

Published Jul 25, 2022 08:18 PM IST Meghana B
twitter
Published Jul 25, 2022 08:18 PM IST

  • ಮ್ಯಾಗಜಿನ್​​ವೊಂದಕ್ಕಾಗಿ ಇತ್ತೀಚೆಗಷ್ಟೇ ಬಾಲಿವುಡ್​ ನಟ ರಣವೀರ್ ಸಿಂಗ್​ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದು, ಭಾರೀ ಸಂಚಲನ ಮೂಡಿಸಿತ್ತು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ಆಲಿಯಾ ಭಟ್​, "ನನ್ನ ನೆಚ್ಚಿನ ರಣವೀರ್ ಸಿಂಗ್ ಬಗ್ಗೆ ನೆಗೆಟಿವ್​ ಆಗಿ ಹೇಳೋದು ನನಗೆ ಇಷ್ಟ ಆಗಲ್ಲ. ಹಾಗಾಗಿ ನಿಮ್ಮ ಪ್ರಶ್ನೆಯನ್ನೇ ನಾನು ಸಹಿಸಲ್ಲ. ನಾನು ಅವರನ್ನು ಪ್ರೀತಿಸುತ್ತೇನೆ, ನಮ್ಮೆಲ್ಲರಿಗೂ ಅವರು ಅಚ್ಚುಮೆಚ್ಚಿನ ನಟ. ಸಿನಿಮಾಗಳಿಗೆ ಅವರ ಕೊಡುಗೆ ಅಪಾರ. ಹೀಗಾಗಿ ನಾವು ಅವರಿಗೆ ಪ್ರೀತಿಯನ್ನು ಮಾತ್ರ ನೀಡಬೇಕು" ಎಂದು ಹೇಳಿದ್ದಾರೆ.

More