ICC World Cup: ಟೀಂ ಇಂಡಿಯಾ ಗೆಲುವಿಗಾಗಿ ವಾರಾಣಸಿಯಲ್ಲಿ ವಿಶೇಷ ಪೂಜೆ, ಆರತಿ ಎತ್ತಿದ ಅಭಿಮಾನಿಗಳ ವಿಡಿಯೋ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Icc World Cup: ಟೀಂ ಇಂಡಿಯಾ ಗೆಲುವಿಗಾಗಿ ವಾರಾಣಸಿಯಲ್ಲಿ ವಿಶೇಷ ಪೂಜೆ, ಆರತಿ ಎತ್ತಿದ ಅಭಿಮಾನಿಗಳ ವಿಡಿಯೋ ನೋಡಿ

ICC World Cup: ಟೀಂ ಇಂಡಿಯಾ ಗೆಲುವಿಗಾಗಿ ವಾರಾಣಸಿಯಲ್ಲಿ ವಿಶೇಷ ಪೂಜೆ, ಆರತಿ ಎತ್ತಿದ ಅಭಿಮಾನಿಗಳ ವಿಡಿಯೋ ನೋಡಿ

Published Nov 19, 2023 02:29 PM IST HT Kannada Desk
twitter
Published Nov 19, 2023 02:29 PM IST

ವಿಶ್ವಕಪ್‌ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಬೇಕು ಎಂಬ ಆಶಯದೊಂದಿಗೆ, ಅಭಿಮಾನಿಗಳು ವಾರಾಣಸಿಯಲ್ಲಿ ವಿಶೇಷ ಪೂಜೆ ನಡೆಸಿದರು. ಆರತಿ ಎತ್ತಿ ಪ್ರಾರ್ಥಿಸಿದರು. ಟೀಂ ಇಂಡಿಯಾದ ಗೆಲುವಿಗಾಗಿ ಇಡೀ ಕ್ರಿಕೆಟ್ ಜಗತ್ತು ಪ್ರಾರ್ಥಿಸುತ್ತಿದೆ. ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ವಿಶೇಷ ಆರತಿ ಪೂಜೆ ಸಲ್ಲಿಸಲಾಗಿದೆ. ಇನ್ನು ವಿವಿಧೆಡೆ ಹೋಮ ಹವನ ಹರಕೆ ಹೊತ್ತುಕೊಂಡಿರುವ ಸುದ್ದಿಯೂ ಇದೆ. 

ಪ್ರತಿಯೊಬ್ಬರೂ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ. 

More