ಪ್ರಿಯಾಂಕ್ ಖರ್ಗೆ ಓದಿಕೊಂಡಿದ್ರೆ ರಾಜತಾಂತ್ರಿಕ ನಡೆಗಳು ಅರ್ಥವಾಗುತ್ತಿತ್ತು; ಪ್ರತಾಪ್ ಸಿಂಹ ವಾಗ್ದಾಳಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪ್ರಿಯಾಂಕ್ ಖರ್ಗೆ ಓದಿಕೊಂಡಿದ್ರೆ ರಾಜತಾಂತ್ರಿಕ ನಡೆಗಳು ಅರ್ಥವಾಗುತ್ತಿತ್ತು; ಪ್ರತಾಪ್ ಸಿಂಹ ವಾಗ್ದಾಳಿ

ಪ್ರಿಯಾಂಕ್ ಖರ್ಗೆ ಓದಿಕೊಂಡಿದ್ರೆ ರಾಜತಾಂತ್ರಿಕ ನಡೆಗಳು ಅರ್ಥವಾಗುತ್ತಿತ್ತು; ಪ್ರತಾಪ್ ಸಿಂಹ ವಾಗ್ದಾಳಿ

Published May 23, 2025 12:45 AM IST Prasanna Kumar PN
twitter
Published May 23, 2025 12:45 AM IST

ಪಾಕಿಸ್ತಾನ ವಿರುದ್ಧದದ ಹೋರಾಟದಲ್ಲಿ ಟರ್ಕಿ ಮತ್ತು ಇತರೆ ಮುಸ್ಲಿಂ ದೇಶಗಳು ಪಾಕಿಸ್ತಾನಕ್ಕೆ ಸಹಜವಾಗಿ ಬೆಂಬಲ ನೀಡಿದೆ. ಮುಸ್ಲಿಂ ದೇಶಕ್ಕೆ ಬೆಂಬಲ ನೀಡದೆ ನಮಗೆ ನೀಡಲು ಹೇಗೆ ಸಾಧ್ಯ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಿಯಾಂಕ್ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ. ರಾಜತಾಂತ್ರಿಕ ನಡೆಗಳನ್ನ ಅರ್ಥ ಮಾಡಿಕೊಳ್ಳದ ಪ್ರಿಯಾಂಕ್ ಗಾಂಧಿ ಎಷ್ಟು ಓದಿದ್ದಾರೆ. ಓದು ಬರಹವೂ ಇಲ್ಲದೆ, ಹಿರಿಯರು ಹೇಳಿದ್ದನ್ನೂ ಕೇಳದೆ ಅವರಿಗೆ ಇದ್ಯಾವುದೂ ಅರ್ಥವಾಗೋದಿಲ್ಲ ಎಂದು ಟೀಕಿಸಿದ್ದಾರೆ.

More