ಪಾಕಿಸ್ತಾನ ವಿರುದ್ಧ ಭಾರತದ ಕಠಿಣ ಕ್ರಮ: ಭಾರತೀಯ ಸೈನ್ಯ ಹಾಗೂ ಸರ್ಕಾರದ ನಡೆಗೆ ನಮ್ಮ ಬೆಂಬಲ ಎಂದ ಕಾಂಗ್ರೆಸ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪಾಕಿಸ್ತಾನ ವಿರುದ್ಧ ಭಾರತದ ಕಠಿಣ ಕ್ರಮ: ಭಾರತೀಯ ಸೈನ್ಯ ಹಾಗೂ ಸರ್ಕಾರದ ನಡೆಗೆ ನಮ್ಮ ಬೆಂಬಲ ಎಂದ ಕಾಂಗ್ರೆಸ್

ಪಾಕಿಸ್ತಾನ ವಿರುದ್ಧ ಭಾರತದ ಕಠಿಣ ಕ್ರಮ: ಭಾರತೀಯ ಸೈನ್ಯ ಹಾಗೂ ಸರ್ಕಾರದ ನಡೆಗೆ ನಮ್ಮ ಬೆಂಬಲ ಎಂದ ಕಾಂಗ್ರೆಸ್

Published May 07, 2025 06:22 PM IST Praveen Chandra B
twitter
Published May 07, 2025 06:22 PM IST

ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಸರ್ಕಾರ ಈಗ ಪಾಕಿಸ್ತಾನದ ವಿರುದ್ಧ ಸಮರ ಆರಂಭಿಸಿದೆ. ಈಗಾಗಲೇ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ಮಾಡಲಾಗಿದ್ದು, 9 ಉಗ್ರರ ನೆಲೆಗಳನ್ನ ಧ್ವಂಸಗೊಳಿಸಲಾಗಿದೆ. ಇನ್ನು ಭಾರತದಾದ್ಯಂತ ಈ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗುತ್ತಿತ್ತು, ಕಾಂಗ್ರೆಸ್ ಕೂಡ ಸರ್ಕಾರದ ನಡೆಗೆ ಹಾಗೂ ಸೈನ್ಯಕ್ಕೆ ತಮ್ಮ ಬೆಂಬಲ ಸೂಚಿಸಿದೆ.

More