ಹೇಗಿತ್ತು ಆಪರೇಷನ್ ಸಿಂಧೂರ? ಇಂಚಿಂಚು ಮಾಹಿತಿ ಬಿಚ್ಚಿಟ್ಟ ಸೇನೆ ಮತ್ತು ವಾಯು ಪಡೆಯ ಮಹಿಳಾ ಅಧಿಕಾರಿಗಳು, ವಿಡಿಯೋ
ಪಹಲ್ಗಾಮ್ ದಾಳಿಗೆ ಉತ್ತರವಾಗಿ ಭಾರತ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದೆ. ರಾತ್ರೋರಾತ್ರಿ ಮಿಲಿಟರಿ ಕಾರ್ಯಾಚರಣೆ ನಡೆಸಿದ ಭಾರತ ಉಗ್ರದಾಣಗಳ ಮೇಲೆ ದಾಳಿ ನಡೆಸಿದೆ. 9 ಉಗ್ರ ಅಡಗುದಾಣಗಳನ್ನ ಗುರುತು ಮಾಡಿ ದಾಳಿ ನಡೆಸಿದ ಭಾರತ ನೂರಾರು ದುಷ್ಕರ್ಮಿಗಳನ್ನ ಕೊಂದಿದೆ. ಈ ಬಗ್ಗೆ ಸೇನಾಧಿಕಾರಿಗಳು ವಿವರವಾದ ಮಾಹಿತಿ ನೀಡಿದ್ದಾರೆ.