Elephant Attack: ಕೇರಳದ ಮಲಪ್ಪುರಂ ಜಾತ್ರೆ ವೇಳೆ ಅನಾಹುತ; ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ- ವೈರಲ್ ವಿಡಿಯೋ
Elephant Attack: ಕೇರಳದ ಮಲಪ್ಪುರಂನಲ್ಲಿರುವ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದ ವೇಳೆ ಅನಾಹುತ ನಡೆದಿದೆ. ತಿರೂರಿನ ಅಂಗಡಿಯೊಂದರ ಮುಂದೆ ದೇವಸ್ಥಾನದ ಕಾರ್ಯಕ್ರಮಕ್ಕೆ ಅಲಂಕೃತಗೊಂಡು ನಿಂತಿದ್ದ ಆನೆ ದಿಢೀರನೆ ಕೆರಳಿದ್ದು ವ್ಯಕ್ತಿಯೊಬ್ಬನನ್ನ ಎತ್ತಿ ಎಸೆದಿದೆ. ಈ ವೇಳೆ, ಜನ ದಿಕ್ಕಾಪಾಲಾಗಿ ಓಡಿದ್ದು ಕಾಲ್ತೊಳಿತ ಸಂಭವಿಸಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.