ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಗ್ಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
- ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಗಡಿಯಲ್ಲಿ ಎಷ್ಟೇ ಭದ್ರತೆ ಇದ್ದರೂ ಬಾಂಗ್ಲಾದೇಶಿಗರು ಭಾರತದ ವಿವಿಧೆಡೆ ಬೀಡು ಬಿಟ್ಟಿದ್ದು, ನೆಲೆ ಕಟ್ಟಿಕೊಂಡಿದ್ದಾರೆ. ಇದೀಗ ವೀಸಾ, ಪಾಸ್‌ಪೋರ್ಟ್ ಏನೂ ಇಲ್ಲದೆ, ಆರ್ಮಿ ಕಣ್ಣುತಪ್ಪಿಸಿ ಬಾಂಗ್ಲಾ ದೇಶಿಗರು ರಾಜಾರೋಷವಾಗಿ ನುಗ್ಗುತ್ತಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.