ಯಮುನಾ ನದಿ ನೀರು ಕುಡಿತೀನಿ ಅಂದಿದ್ದ ಕೇಜ್ರಿವಾಲ್, ವಾಟರ್ ಬಾಟಲ್ ಇ‌ಟ್ಕೊಂಡು ಓಡಾಡ್ತಿದ್ದಾರೆ; ರಾಹುಲ್‌ ಗಾಂಧಿ ವ್ಯಂಗ್ಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಯಮುನಾ ನದಿ ನೀರು ಕುಡಿತೀನಿ ಅಂದಿದ್ದ ಕೇಜ್ರಿವಾಲ್, ವಾಟರ್ ಬಾಟಲ್ ಇ‌ಟ್ಕೊಂಡು ಓಡಾಡ್ತಿದ್ದಾರೆ; ರಾಹುಲ್‌ ಗಾಂಧಿ ವ್ಯಂಗ್ಯ

ಯಮುನಾ ನದಿ ನೀರು ಕುಡಿತೀನಿ ಅಂದಿದ್ದ ಕೇಜ್ರಿವಾಲ್, ವಾಟರ್ ಬಾಟಲ್ ಇ‌ಟ್ಕೊಂಡು ಓಡಾಡ್ತಿದ್ದಾರೆ; ರಾಹುಲ್‌ ಗಾಂಧಿ ವ್ಯಂಗ್ಯ

Feb 01, 2025 06:36 PM IST Manjunath B Kotagunasi
twitter
Feb 01, 2025 06:36 PM IST

  • ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಒಂಭತ್ತು ಮಂದಿಯ ಟೀಮ್ ನಲ್ಲಿ ಯಾವುದೇ ದಲಿತ ನಾಯಕ ಅಥವಾ ಹಿಂದುಳಿದ ನಾಯಕನಿಗೆ ಸ್ಥಾನ ನೀಡಿಲ್ಲ. ಅಲ್ಲದೆ ಇಡೀ ಅರವಿಂದ್ ಕೇಜ್ರಿವಾಲ್ ಪಕ್ಷದಲ್ಲಿ ಕೇವಲ ಕೆಲವು ಪರ್ಸೆಂಟ್‌ನಷ್ಟು ಮಾತ್ರ ಹಿಂದುಳಿದ ವರ್ಗದವರಿಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ. ಅಧಿಕಾರಕ್ಕೆ ಬಂದ ವೇಳೆ ಅರವಿಂದ ಕೇಜ್ರಿವಾಲ್ ಯಮುನಾ ನದಿ ಹಾಗೂ ದೆಹಲಿ ರಾಜಕೀಯವನ್ನು ಶುದ್ಧೀಕರಿಸುತ್ತೇನೆ.. ಅಲ್ಲಿ ಮುಳುಗಿ ನೀರನ್ನ ಕುಡಿಯುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅವರೇ ಈಗ ವಾಟರ್ ಬಾಟಲ್ ಜೊತೆಗೆ ಓಡಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

More