Maharashtra Rain:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರದ ನಾಸಿಕ್, ಪುಣೆಯಲ್ಲಿ ಭಾರೀ ಅವಾಂತರ- ವಿಡಿಯೋ ನೋಡಿ
- Maharashtra Rain Video: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅನಾಹುತಗಳು ಸೃಷ್ಠಿಯಾಗಿವೆ. ಎಲ್ಲೆಲ್ಲೂ ಮಳೆಯ ನೀರುವ ಆವರಿಸಿದ್ದು ಪುಣೆ ಬಹುತೇಕ ಜಲಾವೃತವಾಗಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಗೋದಾವರಿ ಉಕ್ಕಿ ಹರಿದಿದ್ದು, ದೇವಸ್ಥಾನಗಳೂ ಜಲಾವೃತವಾಗಿದೆ. ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಜನದಿಗ್ಭಂದನ ವಿಧಿಸಿದಂತಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.