ರಾಜ್ಯಸಭೆಯಲ್ಲಿ ಸ್ಪೀಕರ್ ಜಗ್‌ದೀಪ್ ಧಂಖರ್ ಹಾಗೂ ಸಂಸದೆ ಜಯಾ ಬಚ್ಚನ್ ನಡುವೆ ತೀವ್ರ ವಾಗ್ವಾದ VIDEO
- ರಾಜ್ಯಸಭೆಯಲ್ಲಿ ಸಂಸದೆ ಜಯಾಬಚ್ಚನ್ ಹಾಗೂ ಸ್ಪೀಕರ್ ಜಗ್ ದೀಪ್ ಧಂಖರ್ ನಡುವೆ ತೀವ್ರ ವಾಗ್ವಾದ ನಡೆದ ಪ್ರಸಂಗ ನಡೆದಿದೆ. ಸ್ಪೀಕರ್ ಜಗ್ ದೀಪ್ ಧಂಖರ್ ಅವರ ಮಾತಿನ ಶೈಲಿಗೆ ಆಕ್ಷೇಪ ವ್ಯಕ್ತಪಡಿಸಿದ ಜಯಾಬಚ್ಚನ್, ತಾನು ಒಬ್ಬಳು ಕಲಾವಿದೆಯಾಗಿದ್ದು ಮುಖಭಾಗ ಹಾಗೂ ಬಾಡಿ ಲ್ಯಾಂಗ್ವೇಜನ್ನ ಅರ್ಥೈಸಿಕೊಳ್ಳಬಲ್ಲೆ.. ನಾವಿಲ್ಲಿ ಸ್ಕೂಲ್ ಮಕ್ಕಳಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಧಂಖರ್, ನೀವು ಯಾರು ಬೇಕಾದ್ರೂ ಆಗಿರಿ ಎಂದು ತಿರುಗೇಟು ನೀಡಿದ್ದಾರೆ.