ರಾತ್ರಿ ಸುರಿದ ಮಳೆಗೆ ಬೆಚ್ಚಿ ಬಿದ್ದ ಮಹಾನಗರಿ ಮುಂಬೈ; ನಾಲ್ವರನ್ನು ಬಲಿ ತೆಗೆದುಕೊಂಡ ಮಹಾಮಳೆ VIDEO-india news mumbai hit by heavy rains imd issues red alert schools and colleges closed heavy rain in mumbai mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಾತ್ರಿ ಸುರಿದ ಮಳೆಗೆ ಬೆಚ್ಚಿ ಬಿದ್ದ ಮಹಾನಗರಿ ಮುಂಬೈ; ನಾಲ್ವರನ್ನು ಬಲಿ ತೆಗೆದುಕೊಂಡ ಮಹಾಮಳೆ Video

ರಾತ್ರಿ ಸುರಿದ ಮಳೆಗೆ ಬೆಚ್ಚಿ ಬಿದ್ದ ಮಹಾನಗರಿ ಮುಂಬೈ; ನಾಲ್ವರನ್ನು ಬಲಿ ತೆಗೆದುಕೊಂಡ ಮಹಾಮಳೆ VIDEO

Sep 26, 2024 02:09 PM IST Manjunath B Kotagunasi
twitter
Sep 26, 2024 02:09 PM IST

  • Mumbai Rains: ಮುಂಬೈನಲ್ಲಿ ಸುರಿದ ಭಾರೀ ಮಳೆಗೆ ಮುಂಬೈ ತತ್ತರಿಸಿದೆ. 5 ಗಂಟೆಗಳ ಅವಧಿಯಲ್ಲಿ ಮುಂಬೈ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆ ಸುರಿದಿದ್ದು ಭಾರೀ ಅನಾಹುತಗಳು ಸಂಭವಿಸಿವೆ. ನಿರಂತರವಾಗಿ ಸುರಿದ ಭಾರೀ ಮಳೆಗೆ ನಾಲ್ವರು ಸಾವನ್ನಪ್ಪಿದ್ದಾರೆ. ತಗ್ಗು ಪ್ರದೇಶಗಳು ಮತ್ತು ನಗರದ ಹೃದಯ ಭಾಗದಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಸಂಭವಿಸಿ ಪರದಾಡುವಂತಾಯ್ತು. ಮುಂಬೈನಲ್ಲಿ ರೆಡ್ ಅಲರ್ಟ್ ಇರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

More