Tirupati laddu case: ತಿರುಪತಿ ಲಡ್ಡು ಕಲಬೆರಕೆ ಪ್ರಕರಣ; ಎಸ್‌ಐಟಿಯಿಂದ ನಾಲ್ವರು ಆರೋಪಿಗಳ ಬಂಧನ
- Tirupati laddu case: ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ಪ್ರಕರಣದ ತನಿಖೆ ತೀವ್ರವಾಗಿದೆ. ಈಗಾಗಾಲೇ ಎಸ್ಐಟಿ ತಂಡ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಅರೆಸ್ಟ್ ಮಾಡಿದೆ. ಎಆರ್ ಡೈರಿ, ವೈಷ್ಣವಿ ಡೈರಿ ಮತ್ತು ಭೋಲೇ ಬಾಬಾ ಡೈರಿಯಿಂದ ತಿರುಪತಿ ಲಡ್ಡು ತಯಾರಿಕೆಗೆ ತುಪ್ಪು ಸರಬರಾಜಾಗಿದ್ದು, ಈ ಕಂಪನಿಗಳ ಮುಖ್ಯಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನ ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.