Gujarat flood: ಗುಜರಾತ್‌ನಲ್ಲಿ ಮಹಾಮಳೆ; ಭಾರಿ ಪ್ರವಾಹದಲ್ಲಿ ಕೊಚ್ಚಿಹೋದ ಟ್ರಕ್, ಚಾಲಕ ಪಾರು
- ಗುಜರಾತ್ ನಲ್ಲಿ ಸುರಿಯುತ್ತಿರುವ ಭಾರೀ ಮಳೆ ದೊಡ್ಡ ಅವಾಂತರಗಳನ್ನೇ ಸೃಷ್ಠಿಸಿದೆ. ವಡೋದರ, ಅಹಮದಾಬಾದ್, ಗಾಂಧಿನಗರ ಹಾಗೂ ಕಛ್ ಭಾಗದಲ್ಲಿ ಹೆಚ್ಚು ಮಳೆ ಸುರಿದಿದ್ದು ಹಲವು ವಾಹನಗಳು ಮುಳುಗಿವೆ. ಇದೀಗ ಲುನಿ ನದಿಯ ಸೇತುವೆ ದಾಟಲು ಯತ್ನಿಸಿದ ಟ್ರಕ್ ನೀರುಪಾಲಾಗಿದ್ದು ಚಾಲಕ ಬಚಾವ್ ಆಗಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.