ಆಪರೇಶನ್ ಭೇಡಿಯಾ ಸಕ್ಸಸ್; ಮಕ್ಕಳ ಬೇಟೆಯಾಡಿದ್ದ ತೋಳಗಳನ್ನು ಸೆರೆಹಿಡಿದ ಅರಣ್ಯ ಇಲಾಖೆ
- ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯ ಗ್ರಾಮವೊಂದರಲ್ಲಿ ಡೆಡ್ಲಿ ತೋಳಗಳು 2 ತಿಂಗಳಲ್ಲಿ ದಾಳಿ ನಡೆಸಿ 7 ಮಕ್ಕಳನ್ನ ಕೊಂದಿದ್ದವು. ಈ ಹಿನ್ನೆಲೆಯಲ್ಲಿ ಆಪರೇಷನ್ ಭೇಡಿಯಾ ತೀವ್ರಗೊಂಡಿದೆ. ಈಗಾಗಲೇ ತೋಳಗಳನ್ನು ಹಿಡಿಯಲು ಊರವರ ನೆರವಿನಿಂದ ಅರಣ್ಯ ಇಲಾಖೆ ಪರಿಶ್ರಮ ಪಟ್ಟಿದ್ದು ಬೋನ್ ಹಾಗೂ ಬಲೆ ಬೀಸಿ ಹಿಡಿಯಲಾಗಿದೆ.