ಪಾಕಿಸ್ತಾನದ ಯುದ್ಧಕ್ಕೆ ನೆರವು ನೀಡಿದ ಟರ್ಕಿ; ಸಿಡಿದೆದ್ದ ವರ್ತಕರಿಂದ ಸೇಬು ಹಣ್ಣಿನ ಮಾರಾಟ ಬಾಯ್ಕಾಟ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪಾಕಿಸ್ತಾನದ ಯುದ್ಧಕ್ಕೆ ನೆರವು ನೀಡಿದ ಟರ್ಕಿ; ಸಿಡಿದೆದ್ದ ವರ್ತಕರಿಂದ ಸೇಬು ಹಣ್ಣಿನ ಮಾರಾಟ ಬಾಯ್ಕಾಟ್

ಪಾಕಿಸ್ತಾನದ ಯುದ್ಧಕ್ಕೆ ನೆರವು ನೀಡಿದ ಟರ್ಕಿ; ಸಿಡಿದೆದ್ದ ವರ್ತಕರಿಂದ ಸೇಬು ಹಣ್ಣಿನ ಮಾರಾಟ ಬಾಯ್ಕಾಟ್

Published May 14, 2025 10:05 PM IST Manjunath B Kotagunasi
twitter
Published May 14, 2025 10:05 PM IST

ಟರ್ಕಿಯ ಸೇಬುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಪುಣೆಯ ಮೂಲಕ ದೇಶಾದ್ಯಂತ ಸರಬರಾಜಾಗುತ್ತಿದ್ದ ಟರ್ಕಿಯ ಸೇಬು ಹಣ್ಣಿನ ವ್ಯಾಪಾರ ಸುಮಾರು 2 ಸಾವಿರ ಕೋಟಿಯಷ್ಟು ನಡೆಯುತ್ತಿತ್ತು. ಆದರೆ ಭಾರತ, ಉಗ್ರರ ವಿರುದ್ಧ ಸಂಘರ್ಷಕ್ಕಿಳಿದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿರುವುದು ಭಾರತೀಯರ ಕಣ್ಣು ಕೆಂಪಾಗಿಸಿದೆ. ಹೀಗಾಗಿ ಸೇಬು ಹಣ್ಣಿನ ವರ್ತಕರು ಟರ್ಕಿಯೊಂದಿಗೆ ವ್ಯಾಪಾರ ನಡೆಸದಿರಲು ತೀರ್ಮಾನಿಸಿದ್ದಾರೆ.

More