ಕಾಶ್ಮೀರದ ಹಲವು ಗ್ರಾಮಗಳ ಮೇಲೆ ಪಾಕಿಸ್ತಾನದ ಶೆಲ್‌ ದಾಳಿ; ಹಲವು ಮನೆಗಳು ಧ್ವಂಸ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾಶ್ಮೀರದ ಹಲವು ಗ್ರಾಮಗಳ ಮೇಲೆ ಪಾಕಿಸ್ತಾನದ ಶೆಲ್‌ ದಾಳಿ; ಹಲವು ಮನೆಗಳು ಧ್ವಂಸ

ಕಾಶ್ಮೀರದ ಹಲವು ಗ್ರಾಮಗಳ ಮೇಲೆ ಪಾಕಿಸ್ತಾನದ ಶೆಲ್‌ ದಾಳಿ; ಹಲವು ಮನೆಗಳು ಧ್ವಂಸ

Published May 09, 2025 08:40 PM IST Jayaraj
twitter
Published May 09, 2025 08:40 PM IST

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಹೆಚ್ಚುತ್ತಿದೆ. ಪಾಕಿಸ್ತಾನದ ಉಗ್ರರ ನೆಲೆಗಳನು ಭಾರತ ಧ್ವಂಸಗೊಳಿಸುತ್ತಿದ್ದಂತೆ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನ ಸೈನ್ಯ ಕಾಶ್ಮೀರದ ಗಡಿಗ್ರಾಮಗಳ ಮೇಲೆ ಶೆಲ್ ದಾಳಿ ತೀವ್ರಗೊಳಿಸಿದ್ದು, ಹಲವು ಮನೆಗಳಿಗೆ ಹಾನಿಯಾಗಿವೆ.

More