ಜನತೆಯ ಆಶಾವಾದವನ್ನು ಹೆಚ್ಚಿಸುವ ಜನತಾ ಜನಾರ್ದನನ ಬಜೆಟ್; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜನತೆಯ ಆಶಾವಾದವನ್ನು ಹೆಚ್ಚಿಸುವ ಜನತಾ ಜನಾರ್ದನನ ಬಜೆಟ್; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

ಜನತೆಯ ಆಶಾವಾದವನ್ನು ಹೆಚ್ಚಿಸುವ ಜನತಾ ಜನಾರ್ದನನ ಬಜೆಟ್; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

Feb 01, 2025 04:49 PM IST Jayaraj
twitter
Feb 01, 2025 04:49 PM IST

  • ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಜನತಾ ಜನಾರ್ದನನ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ರೈತರಿಗೆ, ಗ್ರಾಮೀಣ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನರ ಆಶಾವಾದ ಮತ್ತಷ್ಟು ಚಿಗುರಿದೆ. ಆದಾಯ ತೆರಿಗೆ ಮಿತಿ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಉಳಿತಾಯಕ್ಕೆ ಪ್ರೋತ್ಸಾಹ ನೀಡಲಾಗಿದೆ. ಉತ್ಪಾದನಾ ವಲಯಕ್ಕೂ ಪ್ರಾಶಸ್ತ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.

More