ಪಾಕಿಸ್ತಾನಿ ನೌಕೆಯನ್ನು ಚೇಸ್ ಮಾಡಿ ಮೀನುಗಾರರ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ಸ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪಾಕಿಸ್ತಾನಿ ನೌಕೆಯನ್ನು ಚೇಸ್ ಮಾಡಿ ಮೀನುಗಾರರ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ಸ್

ಪಾಕಿಸ್ತಾನಿ ನೌಕೆಯನ್ನು ಚೇಸ್ ಮಾಡಿ ಮೀನುಗಾರರ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ಸ್

Nov 19, 2024 01:17 PM IST Jayaraj
twitter
Nov 19, 2024 01:17 PM IST

  • ಭಾರತೀಯ ಮೀನುಗಾರರನ್ನು ಅರೆಸ್ಟ್ ಮಾಡಿದ್ದ ಪಾಕಿಸ್ತಾನದ ಗಸ್ತು ಪಡೆಯ ನೌಕೆ ವಿರುದ್ಧ ಭಾರತೀಯ ಕೋಸ್ಟ್ ಗಾರ್ಡ್ ಸಾಹಸ ತೋರಿದೆ. ಭಾರತೀಯ ಮೂಲದ ಮೀನುಗಾರರನ್ನು ಅರೆಸ್ಟ್ ಮಾಡಿದ್ದ ಪಾಕಿಸ್ತಾನ ನೌಕೆಯನ್ನು ಸುಮಾರು 2 ಗಂಟೆಗಳ ಕಾಲ ಚೇಸ್ ಮಾಡಿದ ಕೋಸ್ಟ್ ಗಾರ್ಡ್ಸ್ ಕೊನೆಗೂ ಮೀನುಗಾರರ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಮೀನುಗಾರರ ಬೋಟ್‌ಗೆ ಹಾನಿಯಾಗಿದೆ.

More