Chennai Air show: ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆ ವಿಮಾನಗಳ ಪ್ರತಾಪ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Chennai Air Show: ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆ ವಿಮಾನಗಳ ಪ್ರತಾಪ Video

Chennai Air show: ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆ ವಿಮಾನಗಳ ಪ್ರತಾಪ VIDEO

Published Oct 07, 2024 02:48 PM IST Manjunath B Kotagunasi
twitter
Published Oct 07, 2024 02:48 PM IST

  • ಚೆನ್ನೈನ ಮರೀನಾ ಬೀಚ್ ನಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ತಮ್ಮ ಶಕ್ತಿ ಸಾಮರ್ಥ್ಯ ತೋರಿಸಿವೆ. ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಏರ್ ಶೋ ನಡೆದಿದ್ದು, ಇದರಲ್ಲಿ 72ಕ್ಕೂ ಹೆಚ್ಚು ಬಗೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಭಾಗವಹಿಸಿದ್ದವು. ಸುಖೊಯ್, ರಫೇಲ್, ಸೂರ್ಯ ಕಿರಣ್ ಮತ್ತಿತರ ವಿಮಾನಗಳು ಚಾಕಚಕ್ಯತೆ ತೋರಿ ಗಮನ ಸೆಳೆದವು. ಇದರ ಜೊತೆಗೆ ಭಾರತೀಯ ವಾಯು ಸೇನೆಯ ಸೈನಿಕರು ಕೂಡ ತುರ್ತು ಕಾರ್ಯಾಚರಣೆಯ ಅಣಕು ಪ್ರದರ್ಶನ ಮಾಡಿ ಗಮನ ಸೆಳೆದರು.

More