ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Indian Navy : ನೀರಿನಾಳಕ್ಕೂ ಗುರಿಯಿಡಲು ದೇಸೀ ನಿರ್ಮಿತ ಹೆವಿ ಟಾರ್ಪಿಡೋ ರೆಡಿ ; ಭಾರತೀಯ ನೌಕಾಪಡೆಯ ಮೈಲುಗಲ್ಲು

Indian Navy : ನೀರಿನಾಳಕ್ಕೂ ಗುರಿಯಿಡಲು ದೇಸೀ ನಿರ್ಮಿತ ಹೆವಿ ಟಾರ್ಪಿಡೋ ರೆಡಿ ; ಭಾರತೀಯ ನೌಕಾಪಡೆಯ ಮೈಲುಗಲ್ಲು

Jun 06, 2023 05:25 PM IST Prashanth BR
twitter
Jun 06, 2023 05:25 PM IST
  • ಭಾರತೀಯ ನೌಕಾಪಡೆ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಹೊಸಮೈಲುಗಲ್ಲು ಸ್ಥಾಪಿಸಿದೆ. ನೀರಿನಾಳಕ್ಕೂ ನುಗ್ಗಿ ಗುರಿಯನ್ನ ಉಡಾಯಿಸಬಲ್ಲ ಸ್ವದೇಶೀ ನಿರ್ಮಿತ ಹೆವಿ ಟಾರ್ಪಿಡೋದ ಪರೀಕ್ಷೆ ಯಶಸ್ವಿಯಾಗಿದೆ. ಇಂಡಿಯನ್ ನೇವಿ ಮತ್ತು ಡಿಆರ್ ಡಿಓ ಸಹಯೋಗದಲ್ಲಿ ಈ ಸಾಧನೆ ಮಾಡಲಾಗಿದ್ದು, ಸಮುದ್ರದ ಎಷ್ಟೇ ಆಳದಲ್ಲಿ ಶತ್ರು ಅಡಗಿದ್ದರೂ ಈ ಟಾರ್ಪಿಡೋದ ಮೂಲಕ ನಾಶ ಪಡಿಸಲು ಸಾಧ್ಯವಿದೆ. ಹಿಂದೂ ಮಹಾಸಾಗರದ ಮೂಲಕ ಚೀನಾದ ಸಂಭವನೀಯ ದಾಳಿಯ ಆತಂಕದ ನಡುವೆಯ ಭಾರತೀಯ ನೌಕಾಪಡೆಯ ಈ ಸಾಧನೆ ಸೈನ್ಯಕ್ಕೆ ಆನೆ ಬಲ ತುಂಬಿದೆ
More