ಪಾಕಿಸ್ತಾನ ಪರ ನಿಂತ ಟರ್ಕಿ, ಅಜರ್ಬೈಜನ್; ಈ ಪ್ರವಾಸ ರದ್ದುಗೊಳಿಸಿ ಭಾರತೀಯರಿಂದ ತಿರುಗೇಟು, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪಾಕಿಸ್ತಾನ ಪರ ನಿಂತ ಟರ್ಕಿ, ಅಜರ್ಬೈಜನ್; ಈ ಪ್ರವಾಸ ರದ್ದುಗೊಳಿಸಿ ಭಾರತೀಯರಿಂದ ತಿರುಗೇಟು, ವಿಡಿಯೋ

ಪಾಕಿಸ್ತಾನ ಪರ ನಿಂತ ಟರ್ಕಿ, ಅಜರ್ಬೈಜನ್; ಈ ಪ್ರವಾಸ ರದ್ದುಗೊಳಿಸಿ ಭಾರತೀಯರಿಂದ ತಿರುಗೇಟು, ವಿಡಿಯೋ

Published May 14, 2025 11:23 PM IST Prasanna Kumar PN
twitter
Published May 14, 2025 11:23 PM IST

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ಸಾಕಷ್ಟು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಭಯೋತ್ಪಾದನೆ ವಿರುದ್ಧ ಭಾರತ ಹೋರಾಟಕ್ಕಿಳಿದರೆ ಅತ್ತ ಪಾಕಿಸ್ತಾನಕ್ಕೆ ಟರ್ಕಿ ಮತ್ತು ಅಜರ್ಬೈಜನ್ ಬೆಂಬಲ ನೀಡಿದ್ದವು. ಇದರಿಂದ ಕೆರಳಿರುವ ಭಾರತೀಯರು ಅಜರ್ಬೈಜನ್ ಮತ್ತು ಟರ್ಕಿಗೆ ಬುಕ್ ಮಾಡಲಾಗಿದ್ದ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ. ಶೇ 50ರಷ್ಟು ಪ್ರವಾಸಿಗರು ಈಗಾಗಲೇ ರದ್ದುಗೊಳಿಸಿರುವುದನ್ನ ಖಚಿತಪಡಿಸಲಾಗಿದ್ದು, ಶತ್ರುರಾಷ್ಟ್ರಗಳಿಗೆ ಬಿಸಿತುಪ್ಪವಾಗಿದೆ.

More