ಜಲಯುದ್ಧ, ಚಿನಾಬ್ ನದಿಯ ಒಂದು ಗೇಟ್ ಓಪನ್, ಇಕ್ಕಟ್ಟಿನಲ್ಲಿ ಪಾಕಿಸ್ತಾನ; ವಿಡಿಯೋ
ಪಹಲ್ಗಾಮ್ ದಾಳಿಯ ಬಳಿಕ ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ತಯಾರಾದ ಭಾರತ ಜಲಯುದ್ಧ ಆರಂಭಿಸಿದೆ. ಸಿಂಧೂನದಿ ಸೇರಿದಂತೆ ಪಾಕಿಸ್ತಾನದ ಜೀವಸೆಲೆಗೆ ಹೊಡೆತ ನೀಡಿರುವ ಭಾರತ ಪ್ರಮುಖ ನದಿ ಹರಿವಿಗೆ ತಡೆಯೊಡ್ಡಿದೆ. ಪಾಕಿಸ್ತಾನಕ್ಕೆ ಆಸರೆಯಾಗಿದ್ದ ಚಿನಾಬ್ ನದಿಯ ನೀರಿಗೂ ತಡೆಯೊಡ್ಡಿದ್ದು, ರಾಂ ಬನ್ನಲ್ಲಿರುವ ಹೈಡ್ರಾಲಿಕ್ ಪವರ್ ಪ್ರಾಜೆಕ್ಟ್ ಡ್ಯಾಮ್ನಿಂದ ಕೇವಲ 1 ಗೇಟ್ ಮೂಲಕ ನೀರನ್ನ ಹರಿಯಬಿಡಲಾಗುತ್ತಿದೆ.