Microsoft Software Issue: ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ ಸಾಫ್ಟ್‌ವೇರ್ ಸಮಸ್ಯೆ; ವಿಮಾನಯಾನದಲ್ಲೂ ವ್ಯತ್ಯಯ VIDEO
- ಮೈಕ್ರೋಸಾಫ್ಟ್ ನಲ್ಲಿ ಕಂಡುಬಂದಿರುವ ಸಾಫ್ಟ್ ವೇರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಭಾರೀ ಸಮಸ್ಯೆಗಳು ಉಂಟಾಗಿವೆ. ಮುಂಬೈ, ರಾಜಸ್ಥಾನ್, ಬಿಹಾರ ಸೇರಿದಂತೆ ದೇಶದ ಬಹುತೇಕ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ವಿಮಾನಯಾನದಲ್ಲಿ ಭಾರಿ ವ್ಯತ್ಯಾಸವಾಗಿದೆ. ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ವಿಮಾನವಿಲ್ಲದೆ ಪರದಾಡುವಂತಾಯ್ತು.