ಹನುಮಂತು ಮುಗ್ಧ ಹೌದೋ ಅಲ್ವೋ? ವಿಕಟಕವಿ ಯೋಗರಾಜ್ ಭಟ್ ಪ್ರಶ್ನೆಗೆ ಬಿಗ್ ಬಾಸ್ ಮನೆ ಮಂದಿ ಏನಂದ್ರು?
- Bigg boss Kannada 11: ಬಿಗ್ ಬಾಸ್ ಕನ್ನಡ 11ರ ನಾಲ್ಕನೇ ವಾರಕ್ಕೆ ಬಿಗ್ ಮನೆಗೆ ಆಗಮಿಸಿದ್ದಾರೆ ವಿಕಟಕವಿ ಯೋಗರಾಜ್ ಭಟ್. ರಾಜಕೀಯ ಕೆಸರೆರಚಾಟದ ನಡುವೆಯೇ, ಹನುಮಂತನ ಮುಗ್ಧತೆಯನ್ನೇ ಪ್ರಶ್ನಿಸಿದ್ದಾರೆ ಭಟ್ರು. ನಿಮ್ಮ ಪ್ರಕಾರ ಹನುಮಂತು ನಿಜವಾಗಿಯೂ ಸ್ಮಾರ್ಟ್ ಆಗಿದ್ದಾನಾ? ಎಂದಿದ್ದಾರೆ ಅದಕ್ಕೆ ಮನೆ ಮಂದಿ ತರಹೇವಾರಿ ಉತ್ತರ ನೀಡಿದ್ದಾರೆ. ಆ ಎಲ್ಲ ಉತ್ತರ ಕೇಳಿ ಹನಮಂತು ಕೊಂಚ ತಬ್ಬಿಬಾಗಿದ್ದಾನೆ.