ISRO: ಇಸ್ರೋದ ಮಹತ್ವದ ಸ್ಪಾಡೆಕ್ಸ್ ಪಿಎಸ್ಎಲ್‌ವಿ ಯಶಸ್ವೀ ಉಡಾವಣೆ; ಚಂದ್ರಯಾನಕ್ಕೆ ಮತ್ತಷ್ಟು ಬಲ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Isro: ಇಸ್ರೋದ ಮಹತ್ವದ ಸ್ಪಾಡೆಕ್ಸ್ ಪಿಎಸ್ಎಲ್‌ವಿ ಯಶಸ್ವೀ ಉಡಾವಣೆ; ಚಂದ್ರಯಾನಕ್ಕೆ ಮತ್ತಷ್ಟು ಬಲ

ISRO: ಇಸ್ರೋದ ಮಹತ್ವದ ಸ್ಪಾಡೆಕ್ಸ್ ಪಿಎಸ್ಎಲ್‌ವಿ ಯಶಸ್ವೀ ಉಡಾವಣೆ; ಚಂದ್ರಯಾನಕ್ಕೆ ಮತ್ತಷ್ಟು ಬಲ

Dec 31, 2024 04:58 PM IST Manjunath B Kotagunasi
twitter
Dec 31, 2024 04:58 PM IST

  • ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ತನ್ನ ಹೊಸ ಮಿಷನ್ ಪಿಎಸ್ಎಲ್‌ವಿ ರಾಕೆಟ್ ಮೂಲಕ ಸ್ಪಾಡೆಕ್ಸ್ ಮಿಷನ್ ಅನ್ನು ಯಶಸ್ವಿಯಾಗಿ ಉಡಾಯಿಸುವ ಮೂಲಕ ಹೊಸ ಭಾಷ್ಯ ಬರೆದಿದೆ. ಶ್ರೀಹರಿಕೋಟದಿಂದ ಡಿ.30ರ ರಾತ್ರಿ 10 ಗಂಟೆಗೆ ಉಡಾಯಿಸಲ್ಪಟ್ಟ ಈ ಮಿಷನ್‌ನಿಂದಾಗಿ, ಚಂದ್ರಯಾನ-4 ಮತ್ತು ಚಂದ್ರನ ಮೇಲೆ ಭಾರತೀಯ ಪ್ರಯಾಣಿಕನ ಇಳಿಸುವ ಭಾರತದ ಕನಸುಗಳಿಗೆ ಮತ್ತಷ್ಟು ಬಲ ಬಂದಿದೆ. ಈ ಸ್ಪಾಡೆಕ್ಸ್ ನಿಂದಾಗಿ ಬಾಹ್ಯಾಕಾಶದಲ್ಲೇ ಉಪಗ್ರಹಗಳನ್ನು ಜೋಡಿಸಲು ಮತ್ತು ಬೇರ್ಪಡಿಸಲು ಸಾಧ್ಯವಾಗಲಿದೆ.

More