ಮಹತ್ವಾಕಾಂಕ್ಷೆಯ SSLV D3 ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಇಸ್ರೋ ವಿಜ್ಞಾನಿಗಳು
- ಪರಿಸರದ ಮೇಲೆ ಹೆಚ್ಚಿನ ನಿಗಾ ಇಡುವ ನಿಟ್ಟಿನಲ್ಲಿ ಭಾರತದ ಕನಸುಗಳನ್ನ ಹೊತ್ತ SSLV D3 ಉಪಗ್ರಹ ನಾಳೆ ಶ್ರೀಹರಿಕೋಟಾದಿಂದ ಲಾಂಚ್ ಆಗಲಿದೆ. ಅರ್ಥ್ ಅಬ್ಸರ್ ವೇಶನ್-08 ಉಪಗ್ರಹ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಇತ್ತೀಚೆಗೆ ಚಂದ್ರಯಾನಕ್ಕೂ ಮೊದಲೂ ವಿಜ್ಞಾನಿಗಳು ತಿರುಪತಿಗೆ ಭೇಟಿ ನೀಡಿದ್ದರು.