Zameer Ahmed Khan visited to hostel:ಹಾಸ್ಟೇಲ್ ಅವ್ಯವಸ್ಥೆಗೆ ಜಮೀರ್ ಕೆಂಡ –ಸ್ಪಾಟ್ ನಲ್ಲೇ ವಾರ್ಡನ್ ಸಸ್ಪೆಂಡ್
ಹಾಸ್ಟೆಲ್ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ಸಚಿವ ಬಿ ಝಡ್ ಜಮೀರ್ ಅಹ್ಮದ್ ಸ್ಥಳದಲ್ಲೇ ವಾರ್ಡನ್ ನ ಸಸ್ಪೆಂಡ್ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಲೇಡೀಸ್ ಹಾಸ್ಟೆಲ್ ನ ಅವ್ಯವಸ್ಥೆಗಳ ಬಗ್ಗೆ ಸಾಲು ಸಾಲು ದೂರುಗಳನ್ನ ಸಚಿವರ ಮುಂದೆ ಹೇಳಿಕೊಂಡ ವಿದ್ಯಾರ್ಥಿನಿಯರು ತಮ್ಮ ಅಸಹಾಯಕತೆ ತೋಡಿಕೊಂಡರು. ಇನ್ನು ವಾರ್ಡನ್ ನ ಕರ್ತವ್ಯ ಲೋಪ ಕೂಡ ಕಂಡು ಬಂದಿದ್ದರಿಂದ ಸಚಿವರು ಸ್ಥಳದಲ್ಲೇ ಅಮಾನತು ಆದೇಶ ಹೊರಡಿಸಿದ್ದಾರೆ.