ಕಾಶ್ಮೀರ ಉಗ್ರರ ದಾಳಿ ವಿಡಿಯೋ: ಉಗ್ರರಿಂದ ತಪ್ಪಿಸಿಕೊಂಡ ಬಂದ ಪ್ರವಾಸಿಗರು ಸೈನಿಕರನ್ನು ನೋಡಿ ಭಯಪಟ್ಟ ಹೃದಯಸ್ಪರ್ಶಿ ಕ್ಷಣ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾಶ್ಮೀರ ಉಗ್ರರ ದಾಳಿ ವಿಡಿಯೋ: ಉಗ್ರರಿಂದ ತಪ್ಪಿಸಿಕೊಂಡ ಬಂದ ಪ್ರವಾಸಿಗರು ಸೈನಿಕರನ್ನು ನೋಡಿ ಭಯಪಟ್ಟ ಹೃದಯಸ್ಪರ್ಶಿ ಕ್ಷಣ

ಕಾಶ್ಮೀರ ಉಗ್ರರ ದಾಳಿ ವಿಡಿಯೋ: ಉಗ್ರರಿಂದ ತಪ್ಪಿಸಿಕೊಂಡ ಬಂದ ಪ್ರವಾಸಿಗರು ಸೈನಿಕರನ್ನು ನೋಡಿ ಭಯಪಟ್ಟ ಹೃದಯಸ್ಪರ್ಶಿ ಕ್ಷಣ

Published Apr 23, 2025 07:32 PM IST Praveen Chandra B
twitter
Published Apr 23, 2025 07:32 PM IST

ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್‌ ಉಗ್ರರ ದಾಳಿ: ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳು ನಡೆಸಿರುವ ಭೀಕರ ದಾಳಿಗೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಪ್ರವಾಸಕ್ಕೆಂದು ಆಗಮಿಸಿದ್ದವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ 28 ಮಂದಿಯನ್ನ ಕೊಲ್ಲಲಾಗಿದೆ. ಆದರೆ ಈ ವೇಳೆ ಕೆಲವರು ತಪ್ಪಿಸಿಕೊಂಡು ಭಾರತೀಯ ಸೈನಿಕರ ನೆರವು ಪಡೆದಿದ್ದಾರೆ.

More