ಜಮ್ಮು- ಕಾಶ್ಮೀರದ ಗಡಿಯ ಹಳ್ಳಿಗಳ ಮೇಲೆ ಪಾಕ್ ಶೆಲ್ ದಾಳಿ; ಸಿಸಿಟಿವಿಯಲ್ಲಿ ಭಯಾನಕ ಸ್ಫೋಟದ ದೃಶ್ಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಮ್ಮು- ಕಾಶ್ಮೀರದ ಗಡಿಯ ಹಳ್ಳಿಗಳ ಮೇಲೆ ಪಾಕ್ ಶೆಲ್ ದಾಳಿ; ಸಿಸಿಟಿವಿಯಲ್ಲಿ ಭಯಾನಕ ಸ್ಫೋಟದ ದೃಶ್ಯ

ಜಮ್ಮು- ಕಾಶ್ಮೀರದ ಗಡಿಯ ಹಳ್ಳಿಗಳ ಮೇಲೆ ಪಾಕ್ ಶೆಲ್ ದಾಳಿ; ಸಿಸಿಟಿವಿಯಲ್ಲಿ ಭಯಾನಕ ಸ್ಫೋಟದ ದೃಶ್ಯ

Published May 09, 2025 09:23 PM IST Praveen Chandra B
twitter
Published May 09, 2025 09:23 PM IST

ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿ ದಾಳಿ ನಡೆಸುತ್ತಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಶೆಲ್ ದಾಳಿ ನಡೆಸುತ್ತಿದೆ. ಕಳೆದ 2 ದಿನಗಳಿಂದ ಜಮ್ಮುಕಾಶ್ಮೀರದ ಹಳ್ಳಿಗಳ ಮೇಲೆ ದಾಳಿ ನಡೆಸಲಾಗಿತ್ತು. ಅದರ ಸಿಸಿಟಿವಿ ವಿಡಿಯೋ ಬಿಡುಗಡೆಗೊಳಿಸಲಾಗಿದೆ.

More