Janardar reddy on sriramulu : ಸ್ಲಂನಲ್ಲಿ ಹುಟ್ಟಿದ್ದ ಶ್ರೀರಾಮುಲುವನ್ನ ರಾಜಕೀಯಕ್ಕೆ ತಂದು ಮಂತ್ರಿ ಮಾಡಿಸಿದೆ ; ಜನಾರ್ದನ ರೆಡ್ಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Janardar Reddy On Sriramulu : ಸ್ಲಂನಲ್ಲಿ ಹುಟ್ಟಿದ್ದ ಶ್ರೀರಾಮುಲುವನ್ನ ರಾಜಕೀಯಕ್ಕೆ ತಂದು ಮಂತ್ರಿ ಮಾಡಿಸಿದೆ ; ಜನಾರ್ದನ ರೆಡ್ಡಿ

Janardar reddy on sriramulu : ಸ್ಲಂನಲ್ಲಿ ಹುಟ್ಟಿದ್ದ ಶ್ರೀರಾಮುಲುವನ್ನ ರಾಜಕೀಯಕ್ಕೆ ತಂದು ಮಂತ್ರಿ ಮಾಡಿಸಿದೆ ; ಜನಾರ್ದನ ರೆಡ್ಡಿ

Published Oct 30, 2023 05:08 PM IST Prashanth BR
twitter
Published Oct 30, 2023 05:08 PM IST

  • ಮಾಜಿ ಸಚಿವ ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿಯ ಸ್ನೇಹ ಎಂತದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಸಹೋರರಂತೆ ಇದ್ದ ಇವರು ಎಲ್ಲಾ ಕೆಲಸಗಳಲ್ಲೂ ಒಂದಾಗಿ ಇರ್ತಿದ್ರು. ಜನಾರ್ದನ ರೆಡ್ಡಿ ಸಹಾಯದಿಂದ ಬೆಳೆದು ಬಂದ ರಾಮುಲು ಜೀವದ ಗೆಳೆಯದಂತೆ ಇದ್ರು. ಆದರೆ ಕೆಲವು ವರ್ಷಗಳಿಂದ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ದೂರವಾಗಿದ್ದಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಸ್ಲಂನಲ್ಲಿದ್ದ ಶ್ರೀರಾಮುಲುವನ್ನ ರಾಜಕೀಯಕ್ಕೆ ತಂದಿದ್ದು ನಾನು ಎಂದಿದ್ದಾರೆ.

More