ಮಂಡ್ಯ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಹೈಡ್ರಾಮಾ: ಹೆಚ್ಡಿಕೆ ವಿರುದ್ಧವೇ ಗಲಾಟೆ VIDEO-jds congress workers clash at mandya high drama in front of hd kumaraswamy during mandya municipal elections mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂಡ್ಯ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಹೈಡ್ರಾಮಾ: ಹೆಚ್ಡಿಕೆ ವಿರುದ್ಧವೇ ಗಲಾಟೆ Video

ಮಂಡ್ಯ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಹೈಡ್ರಾಮಾ: ಹೆಚ್ಡಿಕೆ ವಿರುದ್ಧವೇ ಗಲಾಟೆ VIDEO

Aug 28, 2024 06:12 PM IST Manjunath B Kotagunasi
twitter
Aug 28, 2024 06:12 PM IST
  • ಮಂಡ್ಯ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಹೈಡ್ರಾಮಾ ನಡೆದಿದೆ. ಶಾಸಕ ಗಣಿಗ ರವಿ ನೇತೃತ್ವದಲ್ಲಿ ಬಂದ ಕಾಂಗ್ರೆಸ್ ಸದಸ್ಯರು ಮೂವರು ಜೆಡಿಎಸ್ ಸದಸ್ಯರನ್ನ ಹೈಜಾಕ್ ಮಾಡಿದ್ದರು. ಮತ್ತೊಂದೆಡೆ ಜೆಡಿಎಸ್ ಕೂಡ ಕಾಂಗ್ರೆಸ್ ಸದ್ಯಸರನ್ನ ಹೈಜಾಕ್ ಮಾಡಿತ್ತು . ಇದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಿಕ್ಕಾಟ ನಡೆದಿದ್ದು ಬಳಿಕ ಹೆಚ್ ಡಿಕೆ ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಹೆಚ್ ಡಿಕೆ ವಿರುದ್ಧವೂ ತಿರುಗಿ ಬಿದ್ದಿದ್ದಾರೆ.
More