ಹೆಂಗಸರಿಗೆ 2 ಸಾವಿರ ಕೊಡ್ತೀರಿ; ಗಂಡಸರಿಗೆ 2 ಬಾಟ್ಲಿ ಫ್ರೀಯಾಗಿ ಸರ್ಕಾರ ಕೊಡ್ಲಿ; ಶಾಸಕ ಎಂ ಟಿ ಕೃಷ್ಣಪ್ಪ
- ಸರ್ಕಾರ ಮಹಿಳೆಯರಿಗೆ 2,000 ನೀಡುತ್ತಿದೆ.. ಆದರೆ ಗಂಡಸರಿಗೆ ಯಾವುದೇ ಯೋಜನೆ ಇಲ್ಲ. ಹೀಗಾಗಿ ವಾರಕ್ಕೆ ಎರಡು ಬಾಟ್ಲಿಯನ್ನ ಸೊಸೈಟಿ ಮೂಲಕ ಉಚಿತವಾಗಿ ಕೊಡಲಿ ಎಂದು ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ಸಲಹೆ ನೀಡಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿದ ಅವರು ಕುಡುಕರಿಗೂ ಅನುಕೂಲವಾಗಲಿ ಎಂದಿದ್ದಾರೆ.