ಬಂಟ್ವಾಳದ ಕಾರಿಂಜೇಶ್ವರ ಬೆಟ್ಟವನ್ನು ಬರಿಗೈಲಿ ಏರಿದ ಕರುನಾಡ ಸ್ಪೈಡರ್ ಮನ್ ಜ್ಯೋತಿರಾಜ್‌ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಂಟ್ವಾಳದ ಕಾರಿಂಜೇಶ್ವರ ಬೆಟ್ಟವನ್ನು ಬರಿಗೈಲಿ ಏರಿದ ಕರುನಾಡ ಸ್ಪೈಡರ್ ಮನ್ ಜ್ಯೋತಿರಾಜ್‌ Video

ಬಂಟ್ವಾಳದ ಕಾರಿಂಜೇಶ್ವರ ಬೆಟ್ಟವನ್ನು ಬರಿಗೈಲಿ ಏರಿದ ಕರುನಾಡ ಸ್ಪೈಡರ್ ಮನ್ ಜ್ಯೋತಿರಾಜ್‌ VIDEO

Published Mar 24, 2025 04:17 PM IST Manjunath B Kotagunasi
twitter
Published Mar 24, 2025 04:17 PM IST

  • ಬರಿಗೈನಲ್ಲಿ ಬೆಟ್ಟಗಳನ್ನೇರಿ ಸಾಹಸ ಮೆರೆಯುವ ಕರ್ನಾಟಕದ ಸ್ಪೈಡರ್ ಮನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಈಗ ಮತ್ತೊಂದು ಬೆಟ್ಟವನ್ನೇರಿ ಗಮನ ಸೆಳೆದಿದ್ದಾರೆ. ಬರಿಗೈನಲ್ಲಿ ದಕ್ಷಿಣ ಕನ್ನಡದ ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನದ ಬೆಟ್ಟವನ್ನೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ ನಡೆಸುತ್ತಿರುವ ಜ್ಯೋತಿರಾಜ್ ಧನ ಸಹಾಯಕ್ಕಾಗಿ ಈ ಸಾಹಸಕ್ಕಿಳಿದಿದ್ದಾರೆ.

More