ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  K S Eshwarappa: ಸೋಲಿನ ಭಯದಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ; ಕೆ ಎಸ್ ಈಶ್ವರಪ್ಪ ಮಾತು

K S Eshwarappa: ಸೋಲಿನ ಭಯದಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ; ಕೆ ಎಸ್ ಈಶ್ವರಪ್ಪ ಮಾತು

Apr 11, 2024 06:03 PM IST Prashanth BR
twitter
Apr 11, 2024 06:03 PM IST

ಶಿವಮೊಗ್ಗದ ರಣಕಣ ಬಿಸಿಯಾಗಿದೆ. ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ತೊಡೆತಟ್ಟಿ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಕೆ ಎಸ್ ಈಶ್ವರಪ್ಪ ನಾಳೆ ನಾಮಪತ್ರ ಸಲ್ಲಿಸುವುದು ನಿಶ್ಚಿತ ಎಂದಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಎಸ್ ವೈ ಕುಟುಂಬ ಸೋಲಿನ ಭಯದಲ್ಲಿ ಅಪಪ್ರಚಾರ ಮಾಡುತ್ತಿದೆ. ನಾಪತ್ರ ಸಲ್ಲಿಸುವುದಿಲ್ಲ ಎಂದು ಹಬ್ಬಿಸುತ್ತಿದೆ. ಆದರೆ ನಾನು ಸ್ಪರ್ಧಿಸುವುದು ಫಿಕ್ಸ್ ಎಂದು ಈಶ್ವರಪ್ಪ ಘೋಷಿಸಿದ್ದಾರೆ.

More