ಮತ್ತೊಂದು ವಿವಾದ, ಕಲಬುರಗಿಯಲ್ಲಿ ನೀಟ್ ಎಕ್ಸಾಂನಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ; VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮತ್ತೊಂದು ವಿವಾದ, ಕಲಬುರಗಿಯಲ್ಲಿ ನೀಟ್ ಎಕ್ಸಾಂನಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ; Video

ಮತ್ತೊಂದು ವಿವಾದ, ಕಲಬುರಗಿಯಲ್ಲಿ ನೀಟ್ ಎಕ್ಸಾಂನಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ; VIDEO

Published May 06, 2025 03:58 PM IST Prasanna Kumar PN
twitter
Published May 06, 2025 03:58 PM IST

ಇತ್ತೀಚೆಗಷ್ಟೇ ಸಿಇಟಿ ಎಕ್ಸಾಮ್ ವೇಳೆ ನಡೆದ ಜನಿವಾರ ವಿವಾದ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಇದೀಗ ನೀಟ್ ಪರೀಕ್ಷೆ ವೇಳೆಯೂ ಸಿಬ್ಬಂದಿ ವಿದ್ಯಾರ್ಥಿಯ ಜನಿವಾರ ತೆಗೆಯಲು ತಾಕಿತ್ತು ಮಾಡಲಾಗಿದ್ದು ಕಲಬುರಗಿಯಲ್ಲಿ ಹೈಡ್ರಾಮಾ ಸೃಷ್ಟಿಸಿತ್ತು. ಜನಿವಾರ ತೆಗೆದು ಎಕ್ಸಾಮ್ ಬರೆದ ವಿದ್ಯಾರ್ಥಿಗೆ ಮತ್ತೆ ಪರೀಕ್ಷಾ ಕೇಂದ್ರದ ಮುಂದೆಯೇ ಅರ್ಚಕರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜನಿವಾರ ಧಾರಣೆ ಮಾಡಲಾಗಿದೆ.

More