ಕಲಬುರಗಿ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್ ಕೊಡುಗೆ; ರಣ ಬಿಸಿಲಿನಲ್ಲಿ ಕೆಲಸ ಮಾಡಲು ಇದುವೇ ಬೆಸ್ಟ್
ಕಲಬುರಗಿಯ ರಣಬಿಸಿಲಿಗೆ ಹೊರಗೆ ಬರುವುದೇ ಹರಸಾಹಸವಾಗಿದೆ. 42-45 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿದ್ದು ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಹೀಗಿರುವಾಗ ಟ್ರಾಫಿಕ್ ಪೊಲೀಸರು ತಮ್ಮ ಕರ್ತವ್ಯ ನಿಭಾಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ಸುಲಭವಾಗಲು ಎಸಿ ಹೆಲ್ಮೆಟ್‌ಗಳನ್ನ ನೀಡಲಾಗಿದ್ದು, ಸುಮಾರು 8 ಗಂಟೆಗಳ ಕಾಲ ಬ್ಯಾಟರಿ ಮೂಲಕ ಈ ಹೆಲ್ಮೆಟ್ ಕಾರ್ಯನಿರ್ವಹಿಸುತ್ತದೆ.