Kannada News  /  Video Gallery  /  Kalaghatagi Cradle Gift To Prime Minister Narendra Modi

Kalaghatagi Cradle: ಪ್ರಧಾನಿ ಮೋದಿ ಉಡುಗೊರೆಯಾಗಿ ಸ್ವೀಕರಿಸಲಿರುವ ಕಲಘಟಗಿ ತೊಟ್ಟಿಲು ಹೇಗಿದೆ? ವಿಡಿಯೋ ನೋಡಿ..

11 March 2023, 16:11 IST Manjunath B Kotagunasi
11 March 2023, 16:11 IST
  • ರಾಜಕಾರಣಿಗಳಿಗೂ ಇದು ಬೇಕು, ಸಿನಿಮಾ ಮಂದಿಗೂ ಇದು ಇಷ್ಟ.. ಉಡುಗೊರೆ ರೂಪದಲ್ಲಿ ವಿದೇಶಕ್ಕೂ ಹೋಗಿದೆ ಕಲಘಟಗಿಯ ತೊಟ್ಟಿಲು! ತೊಟ್ಟಿಲು ನಗರಿಯೆಂದೇ ಕರೆಸಿಕೊಳ್ಳುವ ಕಲಘಟಗಿಯ ಕಲರ್‌ಫುಲ್‌ ತೊಟ್ಟಿಲು ಈ ಸಲ ದೇಶದ ಪ್ರಧಾನಿ ಮೋದಿಯ ಕೈ ಸೇರುವ ಕ್ಷಣ ಬಂದಿದೆ. ಇನ್ನೇನು ನಾಳೆ (ಮಾ. 12) ಧಾರವಾಡಕ್ಕೆ ಬರುವ ನರೇಂದ್ರ ಮೋದಿಯವರಿಗೆ ಕಲಘಟಗಿಯ ಬಣ್ಣದ ತೊಟ್ಟಿಲು ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.
More