ಕಲಬುರಗಿಯಲ್ಲಿ ರೀಲ್ಸ್ ಮಾಡಲು ರಿಯಲ್ ಕ್ರೈಂ ಸೀನ್ ಸೃಷ್ಟಿ; ಹುಡುಗರನ್ನ ಹುಡುಕಿ ಬೆಂಡೆತ್ತಿದ ಪೊಲೀಸರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಲಬುರಗಿಯಲ್ಲಿ ರೀಲ್ಸ್ ಮಾಡಲು ರಿಯಲ್ ಕ್ರೈಂ ಸೀನ್ ಸೃಷ್ಟಿ; ಹುಡುಗರನ್ನ ಹುಡುಕಿ ಬೆಂಡೆತ್ತಿದ ಪೊಲೀಸರು

ಕಲಬುರಗಿಯಲ್ಲಿ ರೀಲ್ಸ್ ಮಾಡಲು ರಿಯಲ್ ಕ್ರೈಂ ಸೀನ್ ಸೃಷ್ಟಿ; ಹುಡುಗರನ್ನ ಹುಡುಕಿ ಬೆಂಡೆತ್ತಿದ ಪೊಲೀಸರು

Published Mar 19, 2025 08:58 PM IST Reshma
twitter
Published Mar 19, 2025 08:58 PM IST

  • ರೀಲ್ಸ್ ಮಾಡಲು ನಡುರಸ್ತೆಯಲ್ಲಿ ಭೀಕರ ಕೊಲೆ ಮಾಡುವ ಕ್ರೈಂ ದೃಶ್ಯವನ್ನು ಸೃಷ್ಟಿ ಮಾಡಿದ್ದ ಯುವಕರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಲಬುರಗಿ ನಗರದ ಹುಮ್ನಾಬಾದ್ ರಿಂಗ್ ರಸ್ತೆಯಲ್ಲಿ ರೀಲ್ಸ್‌ಗಾಗಿ ವ್ಯಕ್ತಿಯನ್ನ ಹೊಡೆದು ಕೊಲ್ಲುವ ರೀತಿಯಲ್ಲಿ ವಿಡಿಯೊ ಮಾಡಲಾಗಿತ್ತು. ಸಚಿನ್ ಎಂಬ ಯುವಕನ ಮೇಲೆ ಸಾಯಿಬಣ್ಣ ಕೂತು ಕೊಲೆ ರೀಲ್ಸ್ ಮಾಡಿದ್ದ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರಿಗೆ ಚಿಂತೆ ಶುರುವಾಗಿತ್ತು. ಕೊನೆಗೂ ರಿಯಲ್ ಆಗಿ ರೀಲ್ಸ್ ಮಾಡಿದ್ದ ವ್ಯಕ್ತಿಗಳನ್ನ ಅರೆಸ್ಟ್ ಮಾಡಿದ್ದಾರೆ.

More