ಕಂಗುವಾ ಚಿತ್ರದ ಮನ್ನಿಸು ಹಾಡಿಗೆ ಮನಸೋತ ಸಿನಿಪ್ರಿಯರು; ರಘು ದೀಕ್ಷಿತ್‌ ದನಿಗೆ ಫಿದಾ ಆಗದವರು ಯಾರು?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಂಗುವಾ ಚಿತ್ರದ ಮನ್ನಿಸು ಹಾಡಿಗೆ ಮನಸೋತ ಸಿನಿಪ್ರಿಯರು; ರಘು ದೀಕ್ಷಿತ್‌ ದನಿಗೆ ಫಿದಾ ಆಗದವರು ಯಾರು?

ಕಂಗುವಾ ಚಿತ್ರದ ಮನ್ನಿಸು ಹಾಡಿಗೆ ಮನಸೋತ ಸಿನಿಪ್ರಿಯರು; ರಘು ದೀಕ್ಷಿತ್‌ ದನಿಗೆ ಫಿದಾ ಆಗದವರು ಯಾರು?

Nov 11, 2024 08:45 AM IST Rakshitha Sowmya
twitter
Nov 11, 2024 08:45 AM IST

ಶಿವ ನಿರ್ದೇಶನದಲ್ಲಿ ಸೂರ್ಯ ಅಭಿನಯದ ಕಂಗುವಾ ಸಿನಿಮಾದ ಮನ್ನಿಸು ಲಿರಿಕಲ್‌ ಹಾಡು ಸಿನಿಪ್ರಿಯರಿಗೆ ಬಹಳ ಇಷ್ಟವಾಗಿದೆ. 3 ದಿನಗಳ ಹಿಂದೆ ಈ ಲಿರಿಕಲ್‌ ಹಾಡು ರಿಲೀಸ್‌ ಆಗಿದ್ದು ಕನ್ನಡದಲ್ಲಿ ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿದ್ದರೆ, ತಮಿಳಿನ ಮನ್ನಿಪು ಹಾಡು 4.6 ಮಿಲಿಯನ್‌ ವೀಕ್ಷಣೆಯಾಗಿದೆ. ಈ ಹಾಡನ್ನು ರಘು ದೀಕ್ಷಿತ್‌ ಹಾಡಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ. ಕಂಗುವಾ ಸಿನಿಮಾವನ್ನು ಯುವಿ ಕ್ರಿಯೇಷನ್ಸ್‌, ಸ್ಟುಡಿಯೋ ಗ್ರೀನ್‌ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದೆ. ಸಿನಿಮಾ ನವೆಂಬರ್‌ 14 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

More