Daali Dhananjay: ಮದುವೆಗೂ ಮುನ್ನ ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ನಟ ಡಾಲಿ ಧನಂಜಯ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Daali Dhananjay: ಮದುವೆಗೂ ಮುನ್ನ ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ನಟ ಡಾಲಿ ಧನಂಜಯ್‌

Daali Dhananjay: ಮದುವೆಗೂ ಮುನ್ನ ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ನಟ ಡಾಲಿ ಧನಂಜಯ್‌

Jan 19, 2025 05:22 PM IST Manjunath B Kotagunasi
twitter
Jan 19, 2025 05:22 PM IST

  • ಡಾಲಿ ಧನಂಜಯ್‌ -ಧನ್ಯತಾ ಜೋಡಿ ಇನ್ನೇನು ಫೆ. 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಈ ನಡುವೆ ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಾನಕ್ಕೆ ಭೇಟಿ ನೀಡಿದ ಧನಂಜಯ್‌, ಶ್ರೀಕಂಠೇಶ್ವರನ ಪಾದಕ್ಕೆ ಮದುವೆ ಆಹ್ವಾನ ಪತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಬಳಿಕ ದೇವಸ್ಥಾನದ ಅರ್ಚಕರಿಗೆ ಆಹ್ವಾನ ಪತ್ರಿಕೆ ನೀಡಿ ಆಮಂತ್ರಿಸಿದ್ದಾರೆ. ಬಳಿಕ ಸನ್ನಿಧಾನದಲ್ಲಿನ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿ ಅಲ್ಲಿಂದ ಮೈಸೂರಿನತ್ತ ತೆರಳಿದ್ದಾರೆ.

More