ತುಳು ಸಿನಿಮಾ ನಿರ್ಮಾಣಕ್ಕಿಳಿದ ಗಣೇಶ್; ನನ್ನ ಹೆಂಡತಿ ಪ್ರೊಡ್ಯುಸರ್, ನಾನು ಗೆಸ್ಟ್ ಎಂದ ಗೋಲ್ಡನ್ ಸ್ಟಾರ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತುಳು ಸಿನಿಮಾ ನಿರ್ಮಾಣಕ್ಕಿಳಿದ ಗಣೇಶ್; ನನ್ನ ಹೆಂಡತಿ ಪ್ರೊಡ್ಯುಸರ್, ನಾನು ಗೆಸ್ಟ್ ಎಂದ ಗೋಲ್ಡನ್ ಸ್ಟಾರ್

ತುಳು ಸಿನಿಮಾ ನಿರ್ಮಾಣಕ್ಕಿಳಿದ ಗಣೇಶ್; ನನ್ನ ಹೆಂಡತಿ ಪ್ರೊಡ್ಯುಸರ್, ನಾನು ಗೆಸ್ಟ್ ಎಂದ ಗೋಲ್ಡನ್ ಸ್ಟಾರ್

Jan 17, 2025 01:59 PM IST Prasanna Kumar P N
twitter
Jan 17, 2025 01:59 PM IST

  • ಗೋಲ್ಡನ್ ಸ್ಟಾರ್ ಗಣೇಶ್ ತುಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಗೋಲ್ಡನ್ ಮೂವೀಸ್ ಸಂಸ್ಥೆಯಡಿ ಶಿಲ್ಪಾ ಗಣೇಶ್ ಅವರು ತುಳು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟಿಸುವ ಬಗ್ಗೆ ಪ್ರತಿಕ್ರಿಯಿಸಿದ ಗಣೇಶ್ ಕೇವಲ ಹಾಡೊಂದರಲ್ಲಿ ಮಾತ್ರ ತಾವು ಹೆಜ್ಜೆ ಹಾಕುವುದಾಗಿ ಹೇಳಿದ್ದಾರೆ.

More