ಸೋದರಳಿಯನ ಸಿನಿಮಾಕ್ಕೆ ಮಾವ ಸಾಥ್; ಸಂಚಿತ್ ಪದಾರ್ಪಣೆ ಚಿತ್ರಕ್ಕೆ ಕಿಚ್ಚ ಸುದೀಪ್ ಕ್ಲಾಪ್, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸೋದರಳಿಯನ ಸಿನಿಮಾಕ್ಕೆ ಮಾವ ಸಾಥ್; ಸಂಚಿತ್ ಪದಾರ್ಪಣೆ ಚಿತ್ರಕ್ಕೆ ಕಿಚ್ಚ ಸುದೀಪ್ ಕ್ಲಾಪ್, ವಿಡಿಯೋ

ಸೋದರಳಿಯನ ಸಿನಿಮಾಕ್ಕೆ ಮಾವ ಸಾಥ್; ಸಂಚಿತ್ ಪದಾರ್ಪಣೆ ಚಿತ್ರಕ್ಕೆ ಕಿಚ್ಚ ಸುದೀಪ್ ಕ್ಲಾಪ್, ವಿಡಿಯೋ

Jan 26, 2025 11:10 AM IST Prasanna Kumar P N
twitter
Jan 26, 2025 11:10 AM IST

  • ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರ ಸಿನಿಮಾ ಸೆಟ್ಟೇರಿತು. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಮುಹೂರ್ತ ಸಮಾರಂಭದೊಂದಿಗೆ ಚಿತ್ರಕ್ಕೆ ಚಾಲನೆ ನೀಡಲಾಯಿತು. ಸಿನಿಮಾಕ್ಕೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. 1990 ಮತ್ತು 2019ರ ನಡುವಿನ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ ಎಂದು ಹೇಳಲಾಗಿದೆ. ಈ ಸಿನಿಮಾಕ್ಕೆ ವಿವೇಕ್ ನಿರ್ದೇಶನ ಮಾಡುತ್ತಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

More