ಕನ್ನಡಕ್ಕೆ ಅವಮಾನ ಮಾಡಿದ ಸೋನು ನಿಗಮ್; ಗಾಯಕನಿಗೆ ತಾತ್ಕಾಲಿಕ ನಿಷೇಧ ಹೇರಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ
ಕನ್ನಡಿಗರಿಗೆ ಅವಮಾನ ಎಸಗಿದ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟಕ ಚಿತ್ರ ವಾಣಿಜ್ಯ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ಸೋನು ನಿಗಮ್ ಕನ್ನಡ ಚಿತ್ರಗಳಿಗೆ ಹಾಡದಂತೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಇಂದು ಸಭೆ ಸೇರಿದ ಚಿತ್ರೋದ್ಯಮದ ಪದಾಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ.