Kannada News  /  Video Gallery  /  Kannada Movie News Actor Darshan Participated In A Mass Wedding Event Held At Dharamsthala Video Mnk

Darshan: ಧರ್ಮಸ್ಥಳದಲ್ಲಿ ನಟ ದರ್ಶನ್‌ ನೋಡಲು ಮುಗಿಬಿದ್ದ ಅಭಿಮಾನಿಗಳು

04 May 2023, 16:53 IST Manjunath B Kotagunasi
04 May 2023, 16:53 IST
  • Darshan in Dharmastala: ಧರ್ಮಸ್ಥಳದಲ್ಲಿ ಬುಧವಾರ (ಮೇ 3) ನಡೆದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಭಾಗವಹಿಸಿ, ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಇದೇ ವೇಳೆ ನೆಚ್ಚಿನ ನಟನನ್ನು ಕಂಡೊಡನೆ ಅವರ ಅಭಿಮಾನಿಗಳು ಜೈಕಾರ ಕೂಗಿದ್ದಾರೆ.  
More