ʻಮುಸ್ಸಂಜೆ ಮಾತುʼ ಸಿನಿಮಾಕ್ಕೆ ತುಂಬಿತು 17 ವರ್ಷ; ಶೂಟಿಂಗ್ ನೆನಪುಗಳನ್ನ ಹಂಚಿಕೊಂಡ ಕಿಚ್ಚ ಸುದೀಪ್ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ʻಮುಸ್ಸಂಜೆ ಮಾತುʼ ಸಿನಿಮಾಕ್ಕೆ ತುಂಬಿತು 17 ವರ್ಷ; ಶೂಟಿಂಗ್ ನೆನಪುಗಳನ್ನ ಹಂಚಿಕೊಂಡ ಕಿಚ್ಚ ಸುದೀಪ್ Video

ʻಮುಸ್ಸಂಜೆ ಮಾತುʼ ಸಿನಿಮಾಕ್ಕೆ ತುಂಬಿತು 17 ವರ್ಷ; ಶೂಟಿಂಗ್ ನೆನಪುಗಳನ್ನ ಹಂಚಿಕೊಂಡ ಕಿಚ್ಚ ಸುದೀಪ್ VIDEO

Published May 16, 2025 05:00 PM IST Manjunath B Kotagunasi
twitter
Published May 16, 2025 05:00 PM IST

ʻಮುಸ್ಸಂಜೆ ಮಾತುʼ ಸಿನಿಮಾ ಕಿಚ್ಚ ಸುದೀಪ್ ಸಿನಿಮಾ ಕೆರಿಯರ್‌ನಲ್ಲಿ ದೊಡ್ಡ ಮೈಲುಗಲ್ಲು. ಅದರಲ್ಲೂ ಜೀವನಕ್ಕೆ ಸ್ಫೂರ್ತಿ ತುಂಬುವ ʻಏನಾಗಲಿ ಮುಂದೆ ಸಾಗು ನೀ..ʼ ಹಾಡು ಕನ್ನಡಿಗರ ನೆಚ್ಚಿನ ಗೀತೆ. ಈ ಸಿನಿಮಾದಲ್ಲಿ ಮನೋಜ್ಞವಾಗಿ ನಟಿಸಿದ್ದ ಕಿಚ್ಚ ಸುದೀಪ್ ಕೂಡ ಈ ಹಾಡನ್ನ ಬಹುವಾಗಿ ಮೆಚ್ಚಿಕೊಂಡಿದ್ದರು. ಇದೀಗ ಈ ಸಿನಿಮಾ ಬಿಡುಗಡೆಯಾಗಿ 17 ವರ್ಷಗಳು ತುಂಬಿದ್ದು ಆ ಸವಿನೆನಪುಗಳನ್ನ ಸುದೀಪ್ ಹಂಚಿಕೊಂಡಿದ್ದಾರೆ.

More